ಮನೆ ಮತ್ತು ಜಗತ್ತು-2026, Issue 31
ಆಗಸ್ಟ್ 10, 2026 ವಾರ - 31
ಜಂತರ್ ಮಂತರ್ ವಿದ್ಯಾರ್ಥಿ ಪ್ರತಿಭಟನೆ
·
ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಗಳ ಪ್ರಮುಖರಲ್ಲಿ ಒಬ್ಬರಾಗಿದ್ದ ಹಾಗೂ ‘ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್’ನ (AISA) ರಾಷ್ಟ್ರೀಯ ಅಧ್ಯಕ್ಷೆಯಾಗಿರುವ ನೇಹಾ ಬೋರಾ ಅವರೊಡನೆ ‘ಇನ್ ಫೋಕಸ್’ ಪಾಡ್ ಕಾಸ್ಟ್ ನಲ್ಲಿ ಜಿ ಸಂಪತ್ ಅವರು ನಡೆಸಿದ ಸಂವಾದವನ್ನು ಕೇಳುತ್ತಿದ್ದೆ.
ವಾರ - 31 ವಿಡಿಯೋ, ಪಾಡ್ಕಾಸ್ಟ್ ಇತ್ಯಾದಿ
·
📹 07 Aug 2026 Udhayanidhi’s Arrest and the Crackdown on Social Media (South Central)
