ಮನೆ ಮತ್ತು ಜಗತ್ತು — ಇದು ಗಡಿಗಳನ್ನು ಮೀರಿ ಯೋಚಿಸುವ, ‘ಅನಿಕೇತನ’ರಾಗುವ ಆಶಯದೊಂದಿಗೆ ವಿಸ್ತಾರವಾದ ಜಗತ್ತಿನ ವಿದ್ಯಮಾನಗಳವರೆಗೆ ಚಾಚಿಕೊಂಡ ಒಂದು ಕನ್ನಡ ವೇದಿಕೆ. ಕನ್ನಡ ಮತ್ತು ಜಾಗತಿಕ ಸಾಹಿತ್ಯದ ಪುಸ್ತಕಗಳ ಬಗೆಗೆ, ವಿವಿಧ ಭಾಷೆಗಳ ಸಿನಿಮಾಗಳ ಬಗೆಗೆ, ರಾಜ್ಯ-ರಾಷ್ಟ್ರ-ಅಂತರರಾಷ್ಟ್ರೀಯ ವಿದ್ಯಮಾನಗಳ ಬಗೆಗೆ ಗಮನ ಇದರ ಉದ್ದೇಶ. ಮತ್ತು ಪ್ರತಿ ವಾರವೂ ಆ ವಾರದಲ್ಲಿ ಮುಖ್ಯವೆನಿಸಿದ ಕೆಲವು ವಿಡಿಯೋ ಮತ್ತು ಪಾಡ್ಕಾಸ್ಟ್‌ಗಳ ಸಂಗ್ರಹ.
Why subscribe?
Subscribe to get full access to the newsletter and website. Never miss an update.
Stay up-to-date
You won’t have to worry about missing anything. Every new edition of the newsletter goes directly to your inbox.
Join the crew
Be part of a community of people who share your interests.
To find out more about the company that provides the tech for this newsletter, visit Substack.com.
