ಮನೆ ಮತ್ತು ಜಗತ್ತು

ಮನೆಯೆಂಬ ಬೆಚ್ಚನೆಯ ಗೂಡಿನಿಂದ, ಜಗವೆಂಬ ಅಚ್ಚರಿಯ ನಾಟಕರಂಗದವರೆಗೂ- ಓದಿದ, ನೋಡಿದ, ಕೇಳಿದ, ಗ್ರಹಿಸಿದ, ಕನ್ನಡದಲ್ಲಿ ಭಾವಿಸಿದ- ಪುಸ್ತಕ, ಸಿನಿಮಾ, ರಾಜಕೀಯ, ಸದ್ಯದ ಸುದ್ದಿ ಇತ್ಯಾದಿ.

By Srinath Shiragalale
· Launched 4 years ago