ಮಾಧ್ಯಮ ಅನೇಕ - ಬಿಚ್ಚಿಟ್ಟ ಬುತ್ತಿ
ತಂದೆ ಚಿ ಶ್ರೀನಿವಾಸರಾಜು ಅವರ ಮೂಲಕ ಬಾಲ್ಯದಿಂದಲೇ ಕನ್ನಡದ ಹಲವು ದಿಗ್ಗಜ ಸಾಹಿತಿಗಳ ಸಂಪರ್ಕಕ್ಕೆ ಬಂದ ಸುಗತ ಅವರು ಈ ಸಂದರ್ಶನದಲ್ಲಿ ಎಂಬತ್ತು ತೊಂಬತ್ತರ ದಶಕದ ಬೆಂಗಳೂರು, ಇಂಗ್ಲೆಂಡಿನ ತಮ್ಮ ಶಿಕ್ಷಣದ ದಿನಗಳು, ಪತ್ರಿಕಾ ವೃತ್ತಿ, ಬರವಣಿಗೆ ಇತ್ಯಾದಿಗಳ ಬಗ್ಗೆ ಹಂಚಿಕೊಂಡಿದ್ದಾರೆ.
ದಿ ಹಿಸ್ಟರಿ ಆಫ್ ಲಿಟರೇಚರ್ ಪಾಡ್ಕ್ಯಾಸ್ಟ್
ಸಾಹಿತ್ಯ ಮತ್ತು ಸಾಹಿತಿಗಳ ಕುರಿತು ಅತ್ಯಂತ ಆಸಕ್ತಿಕರ ಪಾಡ್ಕಾಸ್ಟ್. ರಷ್ಯನ್ ಸಾಹಿತ್ಯದ ತಾರೆಗಳಲ್ಲಿ ಒಬ್ಬನಾದ ಫ್ಯೊಡೊರ್ ದೊಸ್ತೊವಸ್ಕಿ ಕುರಿತು ಈ ಎಪಿಸೋಡ್ನಲ್ಲಿ.
ಮಾಹಿತಿ (ಡೇಟಾ ಪಾಯಿಂಟ್)
