Issue-1 ಟೈಟನ್ ಸಬ್ ಮರ್ಸಿಬಲ್, ಗ್ಲೋಬಲ್ ಪಬ್ಲಿಕ್ ಸ್ಕ್ವೇರ್ ಪಾಡ್ಕಾಸ್ಟ್, ಹೊಸ ಐಐಟಿಗಳ ಸ್ಠಿತಿಗತಿ
ಟೈಟಾನಿಕ್ ನೌಕೆಯ ಅವಶೇಷದತ್ತ ಸಾಹಸಯಾನ - ಟೈಟನ್ ಸಬ್ ಮರ್ಸಿಬಲ್ ದುರಂತ
ನಿಜಕ್ಕೂ ನಡೆದದ್ದೇನು?
ಗ್ಲೋಬಲ್ ಪಬ್ಲಿಕ್ ಸ್ಕ್ವೇರ್ - ಫರೀದ್ ಝಕಾರಿಯ ಜಿಪಿಎಸ್ ಪಾಡ್ಕ್ಯಾಸ್ಟ್
ಟಿವಿ ಸರಣಿ ಕಾರ್ಯಕ್ರಮವಾಗಿ ಆರಂಭವಾಗಿ ಕಳೆದ ತಿಂಗಳು ೧೫ ವರ್ಷ ಪೂರೈಸಿದ ಈ ಕಾರ್ಯಕ್ರಮ ಕಳೆದ ಆರು ವರ್ಷಗಳಿಂದ ಪಾಡ್ಕ್ಯಾಸ್ಟ್ ಮೂಲಕವೂ ಲಭ್ಯ. ಜಾಗತಿಕ ಸಮಸ್ಯೆಗಳು, ಅಂತರರಾಷ್ಟ್ರೀಯ ನೀತಿ, ಅಂತರರಾಷ್ಟ್ರೀಯ ಸಂಬಂಧಗಳು, ಇತ್ಯಾದಿಯನ್ನು ಆಳವಾದ ಹರಿತವಾದ ಸಂದರ್ಶನಗಳ ಮೂಲಕ ಮತ್ತು ಗುಂಪು ಚರ್ಚೆಗಳ ಮೂಲಕ ವಾರ ವಾರವೂ ಪ್ರಸ್ತುತಪಡಿಸುವ ಕಾರ್ಯಕ್ರಮ.
ಮಾಹಿತಿ (ಡೇಟಾ ಪಾಯಿಂಟ್)
ಹೊಸ ಐಐಟಿಗಳು - ಸೌಕರ್ಯ, ಸಿಬ್ಬಂದಿ ಕೊರತೆಯಿಂದ ಕುಂಠಿತಗೊಂಡ ದಾಖಲಾತಿ ಮತ್ತು ಸಂಶೋಧನೆ