ಇಂಗ್ಲಿಷ್ ಪುಸ್ತಕಗಳು
"ಓದುವವನು ಸಾವಿಗೆ ಮೊದಲು ಸಾವಿರ ಬದುಕುಗಳನ್ನು ಬದುಕಿರುತ್ತಾನೆ; ಎಂದೂ ಓದದೆಯೇ ಇರುವವನು ಒಂದೇ ಬದುಕನ್ನು ಬದುಕುತ್ತಾನೆ" - ಜಾರ್ಜ್ ಆರ್ ಆರ್ ಮಾರ್ಟಿನ್
ಇಂಗ್ಲಿಷ್ ಸಾಹಿತ್ಯ ಇತಿಹಾಸಕಾರ ವಿಲಿಯಂ ಹೆನ್ರಿ ಹಡ್ಸನ್ ‘ಒಂದು ದೇಶದ ಸಾಹಿತ್ಯ ಆ ದೇಶದ ಅತ್ಮಕತೆ ಇದ್ದಂತೆ, ಯಾಕಂದರೆ ಆ ದೇಶದಲ್ಲಿ ಆಗುತ್ತಿರುವುದನ್ನು ವೈಯಕ್ತಿಕ ಅನುಭವಗಳ ಮೂಲಕ ಕಟ್ಟಿ ಕೊಡುವುದು ಸಾಹಿತ್ಯದ ಮೂಲಕವೇ’ ಎಂದು ಹೇಳುತ್ತಾನೆ. ಹೀಗಾಗಿಯೇ ಬೇರೆ ಬೇರೆ ದೇಶಗಳ ಸಾಹಿತ್ಯ ಓದುವುದೆಂದರೆ ಆ ದೇಶಗಳ ಆತ್ಮಕತೆಯ ಭಾಗಗಳನ್ನೇ ಓದಿದಂತೆ.
ಖಂಡಾಂತರ ಯಾನಕ್ಕೆ ಸ್ವಾಗತ!
ಏಶಿಯ
ಯೂರೋಪ್
ಅಮೆರಿಕ
ಆಫ್ರಿಕ



