ಮನೆ ಮತ್ತು ಜಗತ್ತು-2023, Issue 8
ಆಗಸ್ಟ್ 21, 2023 - ವಾರ 33
'ವೇದ ಸುಳ್ಳಾದರೂ...?'
·
'ಗಾದೆಗೆ ಬೇಕಲ್ಲವೇ ಕಾಲನ ತಗಾದೆ' ಎಂಬ ಹೆಸರಿನಲ್ಲಿ ಯೋಗಾನಂದ ಅವರು ಬರೆದ ಲೇಖನ ವಿಚಾರಕ್ಕೆ ಹಚ್ಚುವಂತಿದೆ. ಇದನ್ನು ಓದುವಾಗ ಕೆಲ ವಾರಗಳ ಹಿಂದೆ ವಾಣಿ ಪೆರಿಯೋಡಿಯವರು 'ಪುರುಷ ಪ್ರಧಾನ ವ್ಯವಸ್ಥೆಯ ಸಮರ್ಥನೆಯ ಗಾದೆಗಳ ಬಗ್ಗೆ' ಬರೆದಿದ್ದು ನೆನಪಾಯಿತು. ಯಾವುದೇ ಒಂದು ಭಾಷೆಯಾಗಲಿ ಅಥವಾ ಭಾಷೆಯಲ್ಲಿ ಇರುವ ಗಾದೆಗಳಾಗಲಿ ಬರೀ ಪದಗಳಲ್ಲ. ಅದಕ್ಕೊಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆ ಇರುತ್ತದೆ. ಪ್ರತಿಯೊಬ್ಬರೂ ಪದಗಳಿಂದಲೇ ಅವರವರ…
ಹಿಂದಿನ ಸಂಚಿಕೆಗಳು
