ಮನೆ ಮತ್ತು ಜಗತ್ತು-2023, Issue 7
ಆಗಸ್ಟ್ 14, 2023 - ವಾರ 32
ಹವಾಮಾನ ಬದಲಾವಣೆ: ತಡೆಯಲು ಬೇಕಿದೆ ಜೀವನಶೈಲಿಯ ಬದಲಾವಣೆ
·
ಜಾಗತಿಕ ತಾಪಮಾನದ ಹೆಚ್ಚಳ, ಹವಾಮಾನದ ಬದಲಾವಣೆ, ನೈಸರ್ಗಿಕ ವಿಕೋಪ, ಇವೆಲ್ಲ ನಾವು ಸಾಮಾನ್ಯವಾಗಿ ಸುದ್ದಿ ಶೀರ್ಷಿಕೆಗಳಾಗಿ ಓದಿ ಉದಾಸೀನ ಮಾಡುವ ಸಂಗತಿಗಳಾಗಿ ಈಗ ಉಳಿದಿಲ್ಲ. ಪರಿಣಾಮಗಳು ನಮ್ಮ ತೀರಾ ಹತ್ತಿರ ಹತ್ತಿರ ಬರುತ್ತಿವೆ. ಅಭಿವೃದ್ಧಿ ಸಂಬಂಧಿತ ನೀತಿ ನಿರ್ಧರಿಸುವ ಸರ್ಕಾರಗಳು ಮತ್ತು ನಾಯಕರು, ಹಾಗೆಯೇ ನಾಳೆಯೆಂಬುದೇ ಇಲ್ಲವೆಂಬಂತೆ ಪರಿಸರದ ನಿರ್ಲಕ್ಷ್ಯದಲ್ಲಿ ಬದುಕುತ್ತಿರುವ ಜನರೂ ಎಲ್ಲರೂ ಎಚ್ಚರಗೊಳ್ಳಲೇಬೇಕಾಗಿದೆ.
ಪಂಡಿತ್ ವೆಂಕಟೇಶ್ ಕುಮಾರ್ - ರಾಗ ದುರ್ಗಾ, 'ದಿ ಡೈಲಿ' ಪಾಡ್ಕಾಸ್ಟ್, ಇಂಗಾಲ ಹೀರಲು ಅಮೆರಿಕದಲ್ಲಿ ೧ ಬಿಲಿಯನ್ ಡಾಲರ್ ಹೂಡಿಕೆ
ಹಿಂದೂಸ್ತಾನಿ ಗಾಯನದ ಒಂದು ಅದ್ಭುತ ಪ್ರಸ್ತುತಿ.
ಹಿಂದಿನ ಸಂಚಿಕೆಗಳು



