ಮನೆ ಮತ್ತು ಜಗತ್ತು-2023, Issue 5
ಜುಲೈ 31, 2023 - ವಾರ 30
ಕಲಿಕಾ ಮಾಧ್ಯಮವಾಗಿ ಕನ್ನಡ
·
ಕಲಿಕೆಯಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸುವ ವಿಚಾರ ಆಗಿಂದಾಗ್ಗೆ ಸಾರ್ವಜನಿಕ ಚರ್ಚೆಗೆ ಬರುತ್ತಲೇ ಇರುತ್ತದೆ. ಇದೀಗ ಗ್ರಾಮ ಪಂಚಾಯತಿಗೊಂದು ಇಂಗ್ಲಿಷ್ ಶಾಲೆಯನ್ನು ಆರಂಭಿಸಬೇಕು ಎಂದು ಶಾಸಕರೊಬ್ಬರು ಸರ್ಕಾರವನ್ನು ಒತ್ತಾಯಿಸಿದ ಸುದ್ದಿಯ ಹಿನ್ನೆಲೆಯಲ್ಲಿ ಪ್ರಜಾವಾಣಿಯಲ್ಲಿವಸಂತ ಶೆಟ್ಟಿಯವರ "ಕಲಿಕೆಯಲ್ಲಿ ಕನ್ನಡ ಮಾಧ್ಯಮದ ಮರುಹುಟ್ಟಿಗೆ ಏನು ಬೇಕು?
ಎವ್ವೆರಿಥಿಂಗ್ ಇಸ್ ಎವ್ವೆರಿಥಿಂಗ್, ವೈ ಚೇಂಜ್ ಈಸ್ ಸೋ ಸ್ಕೇರಿ ಪಾಡ್ಕಾಸ್ಟ್, ಭಾರತದಲ್ಲಿ ೨೦೨೩ರ ರಾಜ್ಯವಾರು ಮಾನ್ಸೂನ್ ಮಳೆ ಕೊರತೆ
ಅಮಿತ್ ವರ್ಮ ಅವರು ಅಜಯ್ ಶಾ ಅವರೊಡನೆ ನಡೆಸಿಕೊಡುವ ವಾರದ ವಿಡಿಯೊ ಸಂವಾದದಲ್ಲಿ ಈ ವಾರ - ಮೈ ಹೀರೋ ಆಪನ್ ಹೈಮರ್