ಪಟ್ಟದ ಮಹಿಳೆಗೀ ವಿಧಿಯೇ !
·
ಸವಿತಾ ಬನ್ನಾಡಿಯವರು ಬರೆದ ಆಟದಂಗಳದ ಆಚೆಗಿನ ಮುಳ್ಳುಗಳು ಎಂಬ ಲೇಖನವು ನಾಗರೀಕರೆಂದು ಅನಿಸಿಕೊಳ್ಳುವ ಎಲ್ಲರೂ ಯೋಚಿಸಲೇಬೇಕಾದ ವಿಚಾರವನ್ನು ಹೇಳುತ್ತದೆ. ಕುಮಾರವ್ಯಾಸ ಭಾರತದಿಂದ ಉಲ್ಲೇಖಿಸಿದ ಸಾಲುಗಳು ಅತ್ಯಂತ ಮಾರ್ಮಿಕವಾಗಿವೆ. ನ್ಯಾಯದ ಪ್ರಶ್ನೆಯನ್ನು ಎತ್ತಿರುವ ಮಹಿಳಾ ಕುಸ್ತಿಪಟುಗಳ ಸ್ಥಿತಿಯ ಆಧಾರದಲ್ಲಿ ಲೇಖಕಿ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯಗಳ ಮುಖ್ಯ ಪ್ರಶ್ನೆಗಳನ್ನು ಎತ್ತುತ್ತಾರೆ.
ಚಂದ್ರಯಾನ-೩, ಪಾರ್ಲೆ ಬೈ ದಿ ಹಿಂದು, ಶಾಲೆಗಳಲ್ಲಿ ಕಲಿಕಾ ಮಟ್ಟದ ಕುಸಿತ
ಚಂದ್ರಯಾನ-೩ ಯಶಸ್ವಿ ಉಡಾವಣೆ ಃ ಇಸ್ರೋದ ಐತಿಹಾಸಿಕ ಸಾಧನೆ