ನೋಡಬೇಕಾದ ಚಿತ್ರ - ಸೆಂಟಿಮೆಂಟಲ್ ವ್ಯಾಲ್ಯೂ
·
ಈಚೆಗೆ MUBI ಯಲ್ಲಿ ನೋಡಿದ ಅದ್ಭುತ ಚಿತ್ರ ಜೋಕಿಮ್ ಟ್ರೈಯರ್ ನಿರ್ದೇಶನದ ಪ್ರಶಸ್ತಿ-ವಿಜೇತ ಚಿತ್ರ ‘ ಸೆಂಟಿಮೆಂಟಲ್ ವ್ಯಾಲ್ಯೂ’. ಒಟ್ಟು ಒಂಬತ್ತು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶಿತವಾಗಿರುವ ಚಿತ್ರ.
ವಾರ - 6 ವಿಡಿಯೋ, ಪಾಡ್ಕಾಸ್ಟ್ ಇತ್ಯಾದಿ
·
📹 10 Feb 2026 Video: A Huge Gain for America & No New Access to India (The Wire)
