ಕಾದಂಬರಿ ಆಧಾರಿತ ನೆಟ್ ಫ್ಲಿಕ್ಸ್ ಶೋ - East of Eden
·
ಈಚೆಗಿನ ಒಂದು ಅಂದಾಜಿನ ಪ್ರಕಾರ ಅಮೆರಿಕ ಮತ್ತು ಯುಕೆಗಳಲ್ಲಿ ಪ್ರಸಾರವಾಗುವ ಮೂರು ಟೆಲಿವಿಶನ್ ಶೋಗಳಲ್ಲಿ ಒಂದು ಶೋ ಪ್ರಕಟವಾದ ಪುಸ್ತಕವೊಂದನ್ನು ಆಧರಿಸಿದ್ದಾಗಿರುತ್ತದೆ ಎಂದು ಇಂಟರ್ನೆಟ್ ಹೇಳುತ್ತದೆ. ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ನಂತಹ ಸ್ಟ್ರೀಮಿಂಗ್ ವೇದಿಕೆಗಳು ನಿರ್ಮಿಸುವ ಡ್ರಾಮಗಳಲ್ಲಿ ಪ್ರತಿ ಎರಡರಲ್ಲಿ ಒಂದು ಶೋ ಪುಸ್ತಕವನ್ನು ಆಧರಿಸಿದ್ದಾಗಿರುತ್ತದಂತೆ.
ವಾರ - 41 ವಿಡಿಯೋ, ಪಾಡ್ಕಾಸ್ಟ್ ಇತ್ಯಾದಿ
·
📹 16 Oct 2026 Capital Lockdown: Inside India’s Escalating Youth & Opposition Protests (South Era Network)

