ಏರುತ್ತಿರುವ AI ಅಲೆ ಮತ್ತು ವೃತ್ತಿಭದ್ರತೆ
·
ಮೊನ್ನೆ ಗಾರ್ಡಿಯನ್ ಪತ್ರಿಕೆಯಲ್ಲಿ ‘AI job worries grow. But some human skills can’t be replaced by machines.‘ ಎಂಬ ಲೇಖನ ಓದುವಾಗ ಇತ್ತೀಚೆಗೆ ಈ ವಿಚಾರ ಬಹಳ ಚರ್ಚೆಗೆ ಬರುತ್ತಿರುವುದರ ನೆನಪಾಯಿತು. AI ತಂದೊಡ್ಡುತ್ತಿರುವ ವೃತ್ತಿ ಭದ್ರತೆಯ ಸಂಬಂಧದ ಆತಂಕ ಮತ್ತದರ ಪರಿಹಾರದ ಬಗೆಗೆ ಲೇಖನ ಉತ್ತಮವಾದ ಒಳನೋಟಗಳನ್ನು ಒದಗಿಸುತ್ತದೆ.
ವಾರ - 28 ವಿಡಿಯೋ, ಪಾಡ್ಕಾಸ್ಟ್ ಇತ್ಯಾದಿ
·
📹18 Jul 2026 Sonam Wangchuk symbolizes the best of India (The Wire)
