ರಾಜಕೀಯ ಮತ್ತು ಸಿನಿಮಾ
·
ಈ ಸಲದ ಆಸ್ಕರ್ ಪ್ರಶಸ್ತಿ ವಿತರಣೆಯ ಸಮಾರಂಭವು ಕೆಲವು ಸಂವೇದನಾಶೀಲ ಕಲಾವಿದರಿಗೆ ತಮ್ಮ ರಾಜಕೀಯ ಸಂದೇಶ ರವಾನೆಯ ಸಾಧನವಾದದ್ದು ಕುತೂಹಲಕರವಾಗಿತ್ತು . ಪ್ರಸ್ತುತ ಜಾಗತಿಕ ಸಂಘರ್ಷಗಳು ಮತ್ತು ಪ್ರಜಾಪ್ರಭುತ್ವದ ಜವಾಬ್ದಾರಿಗಳ ಕಡೆಗೆ ಗಮನ ಸೆಳೆಯುವ ಪ್ರಯತ್ನಕ್ಕೆ ಇಂತಹ ವೇದಿಕೆಗಳು ಸಾಧನವಾಗುವುದು ತಪ್ಪೆಂದೂ ಅನಿಸುವುದಿಲ್ಲ.
