ಧಡಕ್ 2 - ಬಾಲಿವುಡ್ ನಲ್ಲೊಂದು ಡಿಫರೆಂಟ್ ಸಿನಿಮಾ
·
ಭಾರತೀಯ ಸಿನಿಮಾಗಳಲ್ಲಿ, ವಿಶೇಷವಾಗಿ ಹಿಂದಿ ಚಲನಚಿತ್ರಗಳಲ್ಲಿ, ಜಾತಿ (caste) ಯಂತಹ ಗಂಭೀರ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವುದು ಬಹಳ ಕಡಿಮೆ. ಸಮಕಾಲೀನ ಹಿಂದಿ ಸಿನಿಮಾಗಳನ್ನು ಮಾತ್ರ ನೋಡಿದರೆ, ಭಾರತೀಯ ಸಮಾಜದಲ್ಲಿ ಜಾತಿ ವ್ಯವಸ್ಥೆ “ಮುಗಿದುಹೋಗಿದೆ” ಎಂದುಕೊಳ್ಳುವಷ್ಟು ಅದರ ಅವಗಣನೆ ಕಾಣುತ್ತದೆ. “ಮಸಾನ್” ನಂತಹ ಚಿತ್ರ ಬಂದು ಹೋಗಿ ಹತ್ತು ವರ್ಷಗಳ ಕಾಲವೇ ಆಗಿದೆ. ಇದೀಗ ಮತ್ತೊಮ್ಮೆ ಅದೇ ನೀರಜ್ ಗೈವಾನ್ ಅವರ ನಿರ್ದೇಶನದ “ಹೋಂಬೌನ…