'ಅಮ್ಮ' ಎಂದರೆ...
·
ಇತ್ತೀಚೆಗೆ ಪ್ರಕಟವಾದ ಕನ್ನಡದ ಲೇಖಕಿ ಸಂಧ್ಯಾರಾಣಿಯವರ ಬಿಡಿಬರಹಗಳ ಸಂಗ್ರಹ “ಕದಡಿದ ಕೊಳವು ತಿಳಿಯಾಗಿರಲು...“ ಪುಸ್ತಕವನ್ನು ಓದುತ್ತಿದ್ದೆ. ಅದರಲ್ಲಿನ ಒಂದು ಬರಹ “ಅಮ್ಮ ಕಲಿಸಿದ ಫೆಮಿನಿಸಮ್”. ಅದರಲ್ಲಿ ಅವರು ಹೀಗೆ ಬರೆಯುತ್ತಾರೆ- “ಹೆಣ್ಣು ಮಕ್ಕಳು ಮತ್ತು ಅಮ್ಮನ ನಡುವಿನ ಸಂಬಂಧ ವಿಶಿಷ್ಟವಾದದ್ದು. ಅಮ್ಮನ ಅಧಿಕಾರವನ್ನು ಒಮ್ಮೆ ಒಪ್ಪಿಕೊಳ್ಳುತ್ತಾ, ಒಮ್ಮೆ ಎದುರಿಸುತ್ತಾ, ಆಗಾಗ ಸಂಧಾನ ಮಾಡಿ…
