ಮೆಸ್ಸಿ ಮೇನಿಯಾ !
·
ಈಚೆಗೆ ಭಾರತದಲ್ಲಿ ಫುಟ್ ಬಾಲ್ ತಾರೆ ಲಯೊನೆಲ್ ಮೆಸ್ಸಿ ಕೈಗೊಂಡ ಪ್ರವಾಸ ನಮ್ಮ ದೇಶದಲ್ಲಿ ಕ್ರೀಡೆ ಇರುವ ಸ್ಥಿತಿಯ ಮತ್ತು ಜನಮನದಲ್ಲಿ ಕ್ರೀಡೆಗಿರುವ ಸ್ಥಾನವನ್ನು ತೋರುವಂತಿತ್ತು. ಕ್ರೀಡೆ ಉತ್ಸಾಹ ಮತ್ತು ಏಕತೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರತಿಯೊಂದು ದೇಶ ಹಾಗೂ ಸಮಾಜವು ಪ್ರೋತ್ಸಾಹಿಸಬೇಕಾದ ಚಟುವಟಿಕೆಯಾಗಿದೆ. ಕ್ರೀಡೆಯಲ್ಲಿ ಅದ್ಭುತ ಸಾಧನೆ ಮಾಡುವ ಕ್ರೀಡಾ ಪಟುಗಳ ಬಗೆಗೆ ಎಲ್ಲ ದೇಶಗಳಲ್ಲೂ ಅಭಿಮಾನಿಗಳ…
