ರಷ್ಯಾ: ಸಾಮ್ರಾಜ್ಯ, ಕ್ರಾಂತಿ, ಸರ್ವಾಧಿಕಾರ
·
ಈ ವಾರ ರಷ್ಯನ್ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತಕ್ಕೆ ಬರುವ ಕಾರ್ಯಕ್ರಮವಿದೆ. ಈ ಹಿನ್ನೆಲೆಯಲ್ಲಿ ರಷ್ಯಾವನ್ನು ನೆನೆದಾಗ ಹಲವು ವಿಚಾರಗಳು ಸುಳಿದವು. ಇತಿಹಾಸ ಪುಸ್ತಕದಲ್ಲಿ ಓದಿರುವುದಕ್ಕಿಂತ ಸಾಹಿತ್ಯದ ಮೂಲಕ ದೇಶಗಳ ಬಗ್ಗೆ ಜನರ ಬಗ್ಗೆ ಅರಿಯಲು ಪ್ರಯತ್ನಿಸುವುದು ನನಗೆ ಇಷ್ಟ. ಕೆಲವಾರು ಕಾದಂಬರಿಗಳು ನೆನಪಿಗೆ ಬಂದವು. ಹಾಗೆಯೇ ಈ ವರ್ಷ ಓದಿದ ರಷ್ಯನ್ ಇತಿಹಾಸಕ್ಕೆ ಸಂಬಂಧಪಟ್ಟ ಎರಡು ಪುಸ್ತಕಗಳು ನೆನಪಾದವು. ಈ ಎ…
