ಬುಕರ್ 2025 ವಿನ್ನರ್ - 'ಫ್ಲೆಷ್' by ಡೇವಿಡ್ ಸಲಯ್
·
ಈ ಸಲದ ಬುಕರ್ ಪ್ರಶಸ್ತಿ ಪಡೆದ ಕಾದಂಬರಿ ಡೇವಿಡ್ ಸಲಯ್ ಬರೆದ ‘ ಫ್ಲೆಷ್ ‘ ನನಗೆ ಇಷ್ಟವಾದ ಕೃತಿ. ಸಾಮಾನ್ಯವಾಗಿ ಅಮೆರಿಕನ್ ಅಥವಾ ಬ್ರಿಟಿಷ್ ಲೇಖಕರ ಕೃತಿಗಳೇ ಇಂತಹ ಪ್ರಶಸ್ತಿಗಳಿಗೆ ಆಯ್ಕೆಯಾಗುವುದನ್ನು ನಾವು ಕಾಣುತ್ತೇವೆ . ಹಾಗೆಯೇ ಕಾದಂಬರಿಗಳು ಈ ಎರಡು ದೇಶಗಳಲ್ಲಿಯೇ ನಡೆಯುವ ಕತೆಗಳಾಗಿರುವ ಸಾಧ್ಯತೆಯೂ ಹೆಚ್ಚು. ‘ ಫ್ಲೆಷ್ ‘ ಕೃತಿಯ ಕಾದರಂಬರಿಕಾರ ಹಂಗರಿ - ಕೆನಡ - ಬ್ರಿಟಿಷ್ ಮೂಲದವರು ಮತ್ತು ಕಾದಂಬರಿಯಲ್ಲಿ ಮುಖ್ಯ ಪಾತ್ರವಾಗಿರ…