ಮುಸೋಲಿನಿ : ನಿರಂಕುಶಾಧಿಕಾರದ ಕರಾಳ ಮುಖ
·
“ಪ್ರಜಾಪ್ರಭುತ್ವವು ಸುಂದರವಾಗಿದೆ. ಅದು ನಿಮಗೆ ಸಾಕಷ್ಟು ಸ್ವಾತಂತ್ರ್ಯಗಳನ್ನು ನೀಡುತ್ತದೆ. ಅದನ್ನು ನಾಶಮಾಡುವ ಸ್ವಾತಂತ್ರ್ಯವನ್ನೂ ಸಹ ನೀಡುತ್ತದೆ” - ಮುಬಿ ಓಟಿಟಿ ವೇದಿಕೆಯಲ್ಲಿ ಕಳೆದ ಎಂಟು ವಾರಗಳಿಂದ ಸ್ಟ್ರೀಮ್ ಆದ “ಮುಸೋಲಿನಿ: ಸನ್ ಆಫ್ ದಿ ಸೆಂಚುರಿ” ಎಂಬ ವೆಬ್ ಸರಣಿಯಲ್ಲಿ ಒಂದು ಎಪಿಸೋಡ್ ನಲ್ಲಿ ಮುಸೋಲಿನಿ ಹೇಳುವ ಮಾತಿದು. 2018 ರಲ್ಲಿ ಪ್ರಕಟವಾದ ಆಂಟೋನಿಯೊ ಸ್ಕುರಾಟಿ ಬರೆದ ಇದೇ ಹೆಸರಿನ ಪುಸ್ತಕವನ್ನು ಆಧಾರವಾಗಿಟ್ಟುಕೊಂಡು…