ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಲು ಅಸ್ತ್ರವಾಗುವುದೇ ಹೊಸ ಶಿಕ್ಷಣ ನೀತಿ
·
"ಚಂದ್ರಯಾನದ ಸಂಭ್ರಮದಲ್ಲಿ ಮುಳುಗಿದ್ದರೂ ನಮ್ಮ ಸುತ್ತಲಿನ ನೆಲದ ವಾಸ್ತವಗಳನ್ನು ಗಮನಿಸಿದಾಗ, ನಮ್ಮ ಸಮಾಜ ಈ ಹೊತ್ತಿನಲ್ಲೂ ವೈಜ್ಞಾನಿಕ ಚಿಂತನೆ ಮತ್ತು ವೈಚಾರಿಕ ಪ್ರಜ್ಞೆಯಿಂದ ಬಹುದೂರ ಇರುವುದು ಢಾಳಾಗಿ ಗೋಚರಿಸುತ್ತದೆ." ಪ್ರಜಾವಾಣಿಯಲ್ಲಿ 'ಶಿಕ್ಷಣ ನೀತಿ– ವೈಚಾರಿಕತೆಯೇ ಬುನಾದಿಯಾಗಲಿ' ಎಂಬ ಲೇಖನದಲ್ಲಿ ಈ ಸಾಲುಗಳನ್ನು ಓದುವಾಗ ವಿಷಾದ, ನಿರಾಶೆ, ಹತಾಶೆ ಎಲ್ಲ ಏಕ ಕಾಲಕ್ಕೆ ಅವರಿಸಿದವು. ಈ ಪುಟ್…