ಕಲ್ಯಾಣ ಕೆಡುವ ಹಾದಿ
·
ನಿವೃತ್ತ ಐ.ಎ.ಎಸ್ ಅಧಿಕಾರಿ ವಿ ಬಾಲಸುಬ್ರಮಣಿಯನ್ ಅವರ ಆತ್ಮಕತೆ Fall from Grace ಕೃತಿಯ ಕನ್ನಡ ಅನುವಾದ 'ಕಲ್ಯಾಣ ಕೆಡುವ ಹಾದಿ' ಯ ಬಿಡುಗಡೆ ಕಾರ್ಯಕ್ರಮ ಅಕ್ಟೊಬರ್ ೨ ರಂದು ನಡೆಯಿತು. ಕಾರ್ಯಕ್ರಮದ ಕುರಿತ ಪ್ರಜಾವಾಣಿ ವರದಿ. ಈ ಪುಸ್ತಕದ ಕುರಿತು ಸಿರಿಮನೆ ನಾಗರಾಜ್ ಅವರ ಲೇಖನ ವಾರ್ತಾಭಾರತಿಯಲ್ಲಿದೆ.
