ಮದ್ಯದಂಗಡಿಗಳು
·
"ಭಾವುಕ ನೈತಿಕತೆ" ಇದೊಂದು ಆಸಕ್ತಿದಾಯಕ ಪದ ಪ್ರಯೋಗ. ನಿಜ, ಸಾರ್ವಜನಿಕ ನೀತಿ ನಿರ್ಮಾಣ ಅಥವಾ ನಿರೂಪಣೆ ಭಾವುಕತೆಯ ಆಚೆಗೆ ಇರಬೇಕು. ಸಾಮಾಜಿಕ ಶಾಸ್ತ್ರಜ್ಞ ಎಂ ಎನ್ ಶ್ರೀನಿವಾಸ್ "ಸಂಸ್ಕೃತೀಕರಣ" ದ ಬಗ್ಗೆ ಬರೆದಿರುವುದು ಇಂಟೆರೆಸ್ಟಿಂಗ್ ಆಗಿದೆ. ಮದ್ಯಪಾನನಿಷೇಧ ಅಥವ ನಿಯಂತ್ರಣದ ಇನ್ನೊಂದು ಮುಖ ಪ್ರಜಾವಾಣಿಯ “