ಸನಾತನ ಧರ್ಮ
·
ಸನಾತನ ಧರ್ಮದ ಪರ-ವಿರೋಧ ಚರ್ಚೆಗಳು ಈ ವಾರ ಮಾಧ್ಯಮಗಳಲ್ಲಿ ಕಾಣಿಸಿವೆ. "ಸನಾತನ" ಎಂದರೇನೆಂದು ತಿಳಿದುಕೊಳ್ಳುವುದು ಈ ಚರ್ಚೆಗಳನ್ನು ಸ್ವಲ್ಪ ಅರ್ಥಪೂರ್ಣವಾಗಿಸಬಹುದೇನೋ. "ಸನಾತನ ಧರ್ಮ ಎಂದರೇ .." ಎಂಬ ಪ್ರಜಾವಾಣಿ ಈ ಹಿನ್ನೆಲೆಯಲ್ಲಿ ಒಂದಷ್ಟು ಮಾಹಿತಿ ಒದಗಿಸುತ್ತದೆ. ಈ ಮಧ್ಯೆ ನಾಸ್ತಿಕವಾದಿ ದೃಷ್ಟಿಕೋನಕ್ಕೂ ಒಂದು ಸ್ಥಾನವಿರಬೇಕಲ್ಲವೇ. ಅದಕ್ಕಾಗಿ ನೋಡಿ ಈ ವರದಿ- "