ಸ್ಟ್ರೇನ್ಜ್ ಬರ್ಡನ್ಸ್ - ರಾಹುಲ್ ಗಾಂಧಿಯವರ ಪರಿಸ್ಥಿತಿ ಮತ್ತು ಅವರ ರಾಜಕೀಯ
·
ರಾಹುಲ್ ಗಾಂಧಿ ಕುರಿತಾದ 'Strange Burdens' (ಸ್ಟ್ರೇನ್ಜ್ ಬರ್ಡನ್ಸ್) ಕೃತಿಯ ಬೆಂಗಳೂರು ಬಿಡುಗಡೆ ಕಾರ್ಯಕ್ರಮ ನಿನ್ನೆ ನಡೆಯಿತು. ಈ ಕಾರ್ಯಕ್ರಮದ ವರದಿ ಇಂದಿನ ಪ್ರಜಾವಾಣಿಯಲ್ಲಿದೆ. ಈ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ. ಮೊದಲಿಗೆ ಲೇಖಕ ಶ್ರೀನಿವಾಸರಾಜು ಅವರು ಪುಸ್ತಕದ ಕುರಿತು ತಮ್ಮ ಸಿದ್ಧಪಡಿಸಿದ್ದ ಟಿಪ್ಪಣಿಯನ್ನು ಓದಿದರು . ನಂತರ ಸಭೆಯ ವೇದಿಕೆಯಲ್ಲಿದ್ದ ಅತಿಥಿಗಳು ಪುಸ್ತಕದ ಬಗ್ಗೆ ಮಾತನಾಡಿದರು. ಚಿಂತಕ ಪ್ರೊ ಜಿ ಎನ್ ದೇವ…
