ಗ್ರಂಥಾಲಯಗಳು
·
ಇತ್ತೀಚೆಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಗ್ರಂಥಾಲಯ ಮಹತ್ವ ಮತ್ತು ಪುನಶ್ಚೇತನ ಕ್ರಮ ಎಂಬ ಲೇಖನವು ನನ್ನಲ್ಲಿ ಹಲವು ನೆನಪುಗಳನ್ನು, ಆಲೋಚನೆಗಳನ್ನೂ ಎಚ್ಚರಗೊಳಿಸಿತು. ಗ್ರಂಥಾಲಯಗಳೊಟ್ಟಿಗಿನ ಮತ್ತು ಪುಸ್ತಕಗಳೊಟ್ಟಿಗಿನ ನನ್ನ ಮೊದಲ ಅನುಭವಗಳನ್ನು ನೆನೆಯಹೊರಟರೆ ಅದು ನನ್ನನ್ನು ಬಹಳ ಹಿಂದಿನ ದಿನಗಳಿಗೆ ಕೊಂಡೊಯ್ಯುವುದು. ಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿದ್ದ ಒಂದೇ ಒಂದು
ಟೈಟನ್ ಸಬ್ ಮರ್ಸಿಬಲ್, ಗ್ಲೋಬಲ್ ಪಬ್ಲಿಕ್ ಸ್ಕ್ವೇರ್, ಹೊಸ ಐಐಟಿಗಳ ಸ್ಠಿತಿಗತಿ
·
ಟೈಟಾನಿಕ್ ನೌಕೆಯ ಅವಶೇಷದತ್ತ ಸಾಹಸಯಾನ - ಟೈಟನ್ ಸಬ್ ಮರ್ಸಿಬಲ್ ದುರಂತ ನಿಜಕ್ಕೂ ನಡೆದದ್ದೇನು?
ಕನ್ನಡ ಪುಸ್ತಕಗಳು
·
ಕನ್ನಡ ಸಾಹಿತ್ಯ ಲೋಕಕ್ಕೆ ಸುದೀರ್ಘ ಇತಿಹಾಸವಿರುವುದರ ಜೊತೆಗೇ ಇಪ್ಪತ್ತನೆಯ ಶತಮಾನದಲ್ಲಿ ಪಾಶ್ಚಿಮಾತ್ಯ ದೇಶಗಳ ಪ್ರಭಾವದಿಂದ ನಮ್ಮಲ್ಲಿಯೂ ಹಲವು ಬಗೆಯ ಪ್ರಯೋಗಗಳು ನಡೆದು ನಮ್ಮ ಸಾಹಿತ್ಯವೂ ಶ್ರೇಷ್ಟತೆಯ ಸಾಧನೆಯಲ್ಲಿ ಹಿಂದುಳಿದಿಲ್ಲ. ನನಗೆ ಅತ್ಯಂತ ಪ್ರಿಯವಾದದ್ದು ಕಾದಂಬರಿ ಪ್ರಕಾರ. ಕನ್ನಡದಲ್ಲಿ ಹಲವಾರು ಉತ್ತಮ ಕಾದಂಬರಿಗಳು ಬಂದಿವೆ. ಇವು ನಾಡಿನ ಇತರ ಭಾಗಗಳ ಜನರ ಬದುಕಿನ ಶೈಲಿ, ರೂಢಿಗಳು ಇತ್ಯಾದಿಯನ್ನು ಅರಿಯುವ ಸಾಧನಗಳೂ ಹೌದು.
